BEGIN:VCALENDAR
VERSION:2.0
PRODID:-//Sri Venkataramana Temple Kallianpur - ECPv6.6.0.2//NONSGML v1.0//EN
CALSCALE:GREGORIAN
METHOD:PUBLISH
X-ORIGINAL-URL:https://svtkallianpur.com
X-WR-CALDESC:Events for Sri Venkataramana Temple Kallianpur
REFRESH-INTERVAL;VALUE=DURATION:PT1H
X-Robots-Tag:noindex
X-PUBLISHED-TTL:PT1H
BEGIN:VTIMEZONE
TZID:UTC
BEGIN:STANDARD
TZOFFSETFROM:+0000
TZOFFSETTO:+0000
TZNAME:UTC
DTSTART:20230101T000000
END:STANDARD
END:VTIMEZONE
BEGIN:VEVENT
DTSTART;TZID=UTC:20231217T080000
DTEND;TZID=UTC:20231224T200000
DTSTAMP:20260504T184326
CREATED:20231201T065203Z
LAST-MODIFIED:20231211T100427Z
UID:3529-1702800000-1703448000@svtkallianpur.com
SUMMARY:95ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಹೋತ್ಸವ
DESCRIPTION:ಸಮಾಚರಣ ಸರೋಜಂ ಸಾಂದ್ರ ನೀಲಾಂಬು ಧಾಭಂ |ಜಘನ ನಿಹಿತ ಪಾಣಿಂ ಮಂಡನಂ ಮಂಡನಾನಾಂ ||ತರುಣ ತುಳಸಿ ಮಾಲಾ ಕಂಧರಂ ಕಾಂಜನೇತ್ರಂ |ಸಾಧಯ ಧವಳ ಹಾಸಂ ವಿಟ್ಟಲಂ ಚಿಂತಯಾಮಿ || \n\n\n\nಸಮಾಜ ಬಾಂಧವರೇ\, \n\n\n\nನಮ್ಮ ಶ್ರೀ ದೇವಸ್ಥಾನದಲ್ಲಿ 95ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಹೋತ್ಸವವು ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ ದಿನಾಂಕ 17-12-2023 ನೇ ಆದಿತ್ಯವಾರ ಪ್ರಾತಃಕಾಲ 8:00 ಘಂಟೆಗೆ ಆರಂಭಗೊಂಡು ಮಾರ್ಗಶಿರ ಶುದ್ಧ ದ್ವಾದಶಿ 24-12-2023 ನೇ ಆದಿತ್ಯವಾರ ಪ್ರಾತಃಕಾಲ 8:00 ಘಂಟೆಯ ತನಕ ಅಹೋರಾತ್ರಿ 7 ದಿನಗಳ ಪರ್ಯಂತ ಜರಗಲಿರುವುದು. \n\n\n\nದಿನಾಂಕ 17-12-2023 ರಂದು ಬೆಳಗ್ಗೆ 8:00 ಘಂಟೆಗೆ ದೀಪ ಪ್ರಜ್ವಲನ ನಡೆಯಲಿದೆ ತದನಂತರ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. \n\n\n\nಕಾರ್ಯಕ್ರಮಗಳ ವಿವರ :1) ಭಜನಾ ಸಪ್ತಾಹ ದೀಪ ಪ್ರಜ್ವಲನೆ – ಪ್ರಥಮ ದಿನ2) ಭಕ್ತಿ ಸಂಗೀತ ಕಾರ್ಯಕ್ರಮ – ಪ್ರತಿನಿತ್ಯ ಸಾಯಂಕಾಲ 6:00 ಕ್ಕೆ3) ವಸಂತ ಪೂಜೆ – ಪ್ರತಿನಿತ್ಯ ರಾತ್ರಿ 10:30 ಕ್ಕೆ4) ಕಾಕಡ ಆರತಿ – ಪ್ರತಿನಿತ್ಯ ಪ್ರಾತಕಾಲ 4.30 ಕ್ಕೆ5) ವಿವಿಧ ಸಂತ ಮಂಡಳಿಯವರ ಭಜನೆ6) ಏಕಾದಶೀ ನಗರ ಭಜನೆ7) ಮುಕೋಟಿ ದ್ವಾದಶಿ – ಸುವರ್ಣ ನದಿ ಸ್ನಾನ\, ಸಪ್ತಾಹ ಮಂಗಳ\, ಏಲಂ\, ಮಡೆಸ್ನಾನ \n\n\n\nಈ ಪುಣ್ಯಪ್ರದ ಕಾರ್ಯಕ್ರಮದಲ್ಲಿ ಸರ್ವ ಸಮಸ್ತ ಸಮಾಜ ಬಾಂಧವರು ಹಾಗೂ ಭಜಕ ವೃಂದದವರು ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ. \n\n\n\nಹರಿ ವಿಠ್ಠಲ್ | ಜೈ ವಿಠ್ಠಲ್ || \n\n\n\nಧನ್ಯವಾದಗಳು ???? \n\n\n\nಆಡಳಿತ ಮಂಡಳಿ ಹಾಗೂ ಭಜನಾ ಸಪ್ತಾಹ ಸಮಿತಿ
URL:https://svtkallianpur.com/events/akanda-bhajana-sapthaha/
ATTACH;FMTTYPE=image/png:https://svtkallianpur.com/wp-content/uploads/2023/12/ಶ್ರೀ-ವೆಂಕಟರಮಣ-ದೇವಸ್ಥಾನ-ಕಲ್ಯಾಣಪುರ-6.png
END:VEVENT
END:VCALENDAR