BEGIN:VCALENDAR
VERSION:2.0
PRODID:-//Sri Venkataramana Temple Kallianpur - ECPv6.6.0.2//NONSGML v1.0//EN
CALSCALE:GREGORIAN
METHOD:PUBLISH
X-ORIGINAL-URL:https://svtkallianpur.com
X-WR-CALDESC:Events for Sri Venkataramana Temple Kallianpur
REFRESH-INTERVAL;VALUE=DURATION:PT1H
X-Robots-Tag:noindex
X-PUBLISHED-TTL:PT1H
BEGIN:VTIMEZONE
TZID:UTC
BEGIN:STANDARD
TZOFFSETFROM:+0000
TZOFFSETTO:+0000
TZNAME:UTC
DTSTART:20240101T000000
END:STANDARD
END:VTIMEZONE
BEGIN:VEVENT
DTSTART;TZID=UTC:20240115T000000
DTEND;TZID=UTC:20240117T235959
DTSTAMP:20260504T165007
CREATED:20240109T060914Z
LAST-MODIFIED:20240109T060914Z
UID:3869-1705276800-1705535999@svtkallianpur.com
SUMMARY:ಸಪರಿವಾರ ಶ್ರೀ ವೆಂಕಟರಮಣ ದೇವರನ್ನು ನೂತನ ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮ
DESCRIPTION:ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯತೇ ನಮಃ ।। \n\n\n\nಸಮಾಜ ಬಾಂಧವರೇ\, \n\n\n\nನಮ್ಮ ಶ್ರೀ ದೇವಳದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಸಪರಿವಾರ ಶ್ರೀ ವೆಂಕಟರಮಣ ದೇವರನ್ನು ನೂತನ ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮಗಳನ್ನು ಇದೇ ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದಲ್ಲಿ ಬರುವ ತಾ || 15-01-2024 ರಿಂದ 17-01-2024 ರ ತನಕ ಹಮ್ಮಿಕೊಂಡಿರುತೇವೆ. \n\n\n\nಕಾರ್ಯಕ್ರಮಗಳ ವಿವರ ಈ ಕೆಳಗಿನಂತಿವೆ; \n\n\n\nತಾ || 15-01-2024 ರ ಸೋಮವಾರಬೆಳಿಗ್ಗೆ 8.30 ಕ್ಕೆ ಪ್ರಾರ್ಥನೆ\, ಗಣಪತಿ ಪೂಜೆ\, ಋತ್ವಿಜಾವರಣೆ ಜಪಾನುಷ್ಠಾನ ಪ್ರಾರಂಭ. \n\n\n\nತಾ || 16-01-2024 ರ ಮಂಗಳವಾರಬೆಳಿಗ್ಗೆ 8.00 ಕ್ಕೆ ಪ್ರಾರ್ಥನೆ\, ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ\, ಏಕೋತ್ತರ ಶತಕಲಶಾಭಿಷೇಕ\, ಪವಮಾನ ಅಭಿಷೇಕ\, ಗಂಗಾಭಿಷೇಕ\, ಸಾನಿಧ್ಯಹವನ\, ಮಹಾಪೂಜೆ.ಸಾಯಂಕಾಲ 5.00 ಕ್ಕೆ ಬಾಲಾಲಯದಲ್ಲಿ ಸನವಗ್ರಹ ವಾಸ್ತು ರಾಕ್ಷೋಘ್ನ ಹವನ\, ಬಲಿಪ್ರಧಾನ\, ಪೂರ್ಣಾಹುತಿ\, ಮಂಗಳಾರತಿ.ರಾತ್ರಿ 7.00 ಕ್ಕೆ ವಿಶೇಷ ಹೂವಿನ ಪೂಜೆ\, ಮಹಾಪ್ರಾರ್ಥನೆ\, ಕಲಾಸಂಕೋಚ ವಿಧಿಗಳು ಪ್ರಾರಂಭ. \n\n\n\nತಾ || 17-01-2024 ರ ಬುಧವಾರಬೆಳಿಗ್ಗೆ 8.00 ರಿಂದ ನೂತನ ಬಾಲಾಲಯದಲ್ಲಿ ಪ್ರತಿಷ್ಠ ವಿಧಿ ವಿಧಾನ ಆರಂಭ\, ಆಂದು ಬೆಳಿಗ್ಗೆ 10.26 ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ಸಪರಿವಾರ ಶ್ರೀ ವೆಂಕಟರಮಣ ದೇವರ ಪ್ರತಿಷ್ಠೆ\, ದ್ವಾದಶ ಕಲಶಾಭಿಷೇಕ\, ಮಹಾಪೂಜೆ\, ಪ್ರಸಾದ ವಿತರಣೆ ಹಾಗೂ ಮಹಾಸಮರಾಧನೆ. \n\n\n\nಈ ಪುಣ್ಯಪ್ರದ ಕಾರ್ಯಗಳಲ್ಲಿ ಸಮಾಜ ಬಾಂಧವೆಲ್ಲರೂ ಕುಟುಂಬ ಸಮೇತರಾಗಿ ಪಾಲ್ಗೊಂಡು\, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ. \n\n\n\nಹರಿ ಓಂ \n\n\n\nಧನ್ಯವಾದಗಳು ???? \n\n\n\nಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ
URL:https://svtkallianpur.com/events/%e0%b2%b8%e0%b2%aa%e0%b2%b0%e0%b2%bf%e0%b2%b5%e0%b2%be%e0%b2%b0-%e0%b2%b6%e0%b3%8d%e0%b2%b0%e0%b3%80-%e0%b2%b5%e0%b3%86%e0%b2%82%e0%b2%95%e0%b2%9f%e0%b2%b0%e0%b2%ae%e0%b2%a3-%e0%b2%a6%e0%b3%87/
ATTACH;FMTTYPE=image/jpeg:https://svtkallianpur.com/wp-content/uploads/2024/01/SVTK.jpg
END:VEVENT
END:VCALENDAR