BEGIN:VCALENDAR
VERSION:2.0
PRODID:-//Sri Venkataramana Temple Kallianpur - ECPv6.6.0.2//NONSGML v1.0//EN
CALSCALE:GREGORIAN
METHOD:PUBLISH
X-WR-CALNAME:Sri Venkataramana Temple Kallianpur
X-ORIGINAL-URL:https://svtkallianpur.com
X-WR-CALDESC:Events for Sri Venkataramana Temple Kallianpur
REFRESH-INTERVAL;VALUE=DURATION:PT1H
X-Robots-Tag:noindex
X-PUBLISHED-TTL:PT1H
BEGIN:VTIMEZONE
TZID:UTC
BEGIN:STANDARD
TZOFFSETFROM:+0000
TZOFFSETTO:+0000
TZNAME:UTC
DTSTART:20230101T000000
END:STANDARD
END:VTIMEZONE
BEGIN:VEVENT
DTSTART;TZID=UTC:20231108T080000
DTEND;TZID=UTC:20231108T110000
DTSTAMP:20260505T015014
CREATED:20231107T072324Z
LAST-MODIFIED:20231107T101420Z
UID:1477-1699430400-1699441200@svtkallianpur.com
SUMMARY:ಶ್ರೀ ದೇವರ ಗರ್ಭಗುಡಿಗೆ ಸಂಬಂಧ ಪಟ್ಟ ಶಿಲಾ ಕೆತ್ತನೆಯ ಸಾಮಗ್ರಿಗಳನ್ನು ಸ್ವಾಗತ ಕೋರಿಕೆ ಹಾಗೂ ಭವ್ಯ ಮೆರವಣಿಗೆ ಕಾರ್ಯಕ್ರಮ
DESCRIPTION:ಪ್ರಿಯ ಭಗವತ್ ಭಕ್ತ ಬಾಂಧವರೇ \n\n\n\nತಮಗೆ ಈ ಮೊದಲೇ ತಿಳಿದಿರುವಂತೆ ನಮ್ಮ ಶ್ರೀ ದೇವಳದ ಜೀರ್ಣೋದ್ಧಾರದ ಶಿಲಾ ಕೆತ್ತನೆಯ ಕಾರ್ಯವು ಈಗಾಗಲೇ ಆರಂಭವಾಗಿದ್ದು ಅಂದಾಜು 65 ಪ್ರತಿಶತ ಕೆಲಸ ಪೂರ್ಣಗೊಂಡಿದೆ ಎಂದು ತಿಳಿಸಲು ತುಂಬಾ ಸಂತೋಷಪಡುತ್ತೇವೆ. \n\n\n\nಇದೆ ಬರುವ ತಾರೀಕು 08/11/2023 ನೇ ಬುಧವಾರದಂದು ಶ್ರೀ ದೇವರ ಗರ್ಭಗುಡಿಗೆ ಸಂಬಂಧ ಪಟ್ಟ ಶಿಲಾ ಕೆತ್ತನೆಯ ಸಾಮಗ್ರಿಗಳನ್ನು ಹೊತ್ತ ಮೊದಲನೆಯ ಟ್ರಕ್ ಶ್ರೀ ದೇವಳಕ್ಕೆ ಆಗಮಿಸಲಿದೆ. \n\n\n\nಈ ಶಿಲಾ ಕೆತ್ತನೆಯ ಸಾಮಗ್ರಿಯನ್ನು ಹೊತ್ತ ವಾಹನವನ್ನು ಸಂತೆಕಟ್ಟೆಯ ಶ್ರೀ ವೀರಭದ್ರ ದೇವಸ್ಥಾನದ ಬಳಿ ಬೆಳಗ್ಗೆ ಘಂಟೆ 8.30 ಕ್ಕೆ ಸರಿಯಾಗಿ ಸ್ವಾಗತ ಕೋರಿ ಅಲ್ಲಿಂದ ಭವ್ಯ ಮೆರವಣಿಗೆಯ ಮೂಲಕ ಶ್ರೀ ದೇವಸ್ಥಾನದ ತನಕ ಆದರದಿಂದ ಕರೆ ತರುವರೇ ನಿಶ್ಚಯಿಸಲಾಗಿದೆ. \n\n\n\nಭಕ್ತಾಭಿಮಾನಿಗಳು ಹಾಗೂ ಸಮಸ್ತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಈ ಕಾರ್ಯಕ್ರಮವನ್ನು ಚೆಂದಗಾಣಿಸಬೇಕಾಗಿ ಹಾಗೂ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ. \n\n\n\nಮೆರವಣಿಗೆ ಹಾಗೂ ಪೂಜೆಯ ವಿಧಿ ವಿಧಾನಗಳನ್ನು ಸಲ್ಲಿಸಿದನಂತರ ಉಪಹಾರ ವ್ಯವಸ್ಥೆ ಮಾಡಲಾಗಿದೆ. \n\n\n\nಹರಿ ಓಂ \n\n\n\nಧನ್ಯವಾದಗಳು ???? \n\n\n\nಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ
URL:https://svtkallianpur.com/events/%e0%b2%b6%e0%b3%8d%e0%b2%b0%e0%b3%80-%e0%b2%a6%e0%b3%87%e0%b2%b5%e0%b2%b0-%e0%b2%97%e0%b2%b0%e0%b3%8d%e0%b2%ad%e0%b2%97%e0%b3%81%e0%b2%a1%e0%b2%bf%e0%b2%97%e0%b3%86-%e0%b2%b8%e0%b2%82%e0%b2%ac/
ATTACH;FMTTYPE=image/jpeg:https://svtkallianpur.com/wp-content/uploads/2023/10/WhatsApp-Image-2023-10-14-at-9.41.25-AM-1.jpeg
END:VEVENT
END:VCALENDAR