BEGIN:VCALENDAR
VERSION:2.0
PRODID:-//Sri Venkataramana Temple Kallianpur - ECPv6.6.0.2//NONSGML v1.0//EN
CALSCALE:GREGORIAN
METHOD:PUBLISH
X-WR-CALNAME:Sri Venkataramana Temple Kallianpur
X-ORIGINAL-URL:https://svtkallianpur.com
X-WR-CALDESC:Events for Sri Venkataramana Temple Kallianpur
REFRESH-INTERVAL;VALUE=DURATION:PT1H
X-Robots-Tag:noindex
X-PUBLISHED-TTL:PT1H
BEGIN:VTIMEZONE
TZID:UTC
BEGIN:STANDARD
TZOFFSETFROM:+0000
TZOFFSETTO:+0000
TZNAME:UTC
DTSTART:20230101T000000
END:STANDARD
END:VTIMEZONE
BEGIN:VEVENT
DTSTART;TZID=UTC:20240325T070000
DTEND;TZID=UTC:20240325T070000
DTSTAMP:20260503T133543
CREATED:20240219T092636Z
LAST-MODIFIED:20240219T092637Z
UID:4203-1711350000-1711350000@svtkallianpur.com
SUMMARY:ಶ್ರೀ ಸಂಸ್ಥಾನ ಕಾಶೀ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ನೂತನ ಶಿಲಾಮಯ ದೇವಳದ ನಿಧಿ ಕಲಶ ಸ್ಥಾಪನಾ ಪೂರ್ವಕ ಶಿಲಾನ್ಯಾಸ ಕಾರ್ಯಕ್ರಮ
DESCRIPTION:
URL:https://svtkallianpur.com/events/%e0%b2%b6%e0%b3%8d%e0%b2%b0%e0%b3%80-%e0%b2%b8%e0%b2%82%e0%b2%b8%e0%b3%8d%e0%b2%a5%e0%b2%be%e0%b2%a8-%e0%b2%95%e0%b2%be%e0%b2%b6%e0%b3%80-%e0%b2%ae%e0%b2%a0%e0%b2%be%e0%b2%a7%e0%b2%bf%e0%b2%aa-2/
ATTACH;FMTTYPE=image/png:https://svtkallianpur.com/wp-content/uploads/2024/02/Brown-And-White-Classic-Ram-Navami-Invitation-Card-3.png
END:VEVENT
BEGIN:VEVENT
DTSTART;TZID=UTC:20240211T000000
DTEND;TZID=UTC:20240211T235959
DTSTAMP:20260503T133543
CREATED:20240206T101115Z
LAST-MODIFIED:20240207T061317Z
UID:4105-1707609600-1707695999@svtkallianpur.com
SUMMARY:ಶ್ರೀ ಸಂಸ್ಥಾನ ಕಾಶೀ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ನೂತನ ಕಲಾಮಂದಿರ ಶಂಕುಸ್ಥಾಪನೆ
DESCRIPTION:
URL:https://svtkallianpur.com/events/%e0%b2%b6%e0%b3%8d%e0%b2%b0%e0%b3%80-%e0%b2%b8%e0%b2%82%e0%b2%b8%e0%b3%8d%e0%b2%a5%e0%b2%be%e0%b2%a8-%e0%b2%95%e0%b2%be%e0%b2%b6%e0%b3%80-%e0%b2%ae%e0%b2%a0%e0%b2%be%e0%b2%a7%e0%b2%bf%e0%b2%aa/
ATTACH;FMTTYPE=image/webp:https://svtkallianpur.com/wp-content/uploads/2023/10/Hall2.webp
END:VEVENT
BEGIN:VEVENT
DTSTART;TZID=UTC:20240115T000000
DTEND;TZID=UTC:20240117T235959
DTSTAMP:20260503T133543
CREATED:20240109T060914Z
LAST-MODIFIED:20240109T060914Z
UID:3869-1705276800-1705535999@svtkallianpur.com
SUMMARY:ಸಪರಿವಾರ ಶ್ರೀ ವೆಂಕಟರಮಣ ದೇವರನ್ನು ನೂತನ ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮ
DESCRIPTION:ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯತೇ ನಮಃ ।। \n\n\n\nಸಮಾಜ ಬಾಂಧವರೇ\, \n\n\n\nನಮ್ಮ ಶ್ರೀ ದೇವಳದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಸಪರಿವಾರ ಶ್ರೀ ವೆಂಕಟರಮಣ ದೇವರನ್ನು ನೂತನ ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮಗಳನ್ನು ಇದೇ ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದಲ್ಲಿ ಬರುವ ತಾ || 15-01-2024 ರಿಂದ 17-01-2024 ರ ತನಕ ಹಮ್ಮಿಕೊಂಡಿರುತೇವೆ. \n\n\n\nಕಾರ್ಯಕ್ರಮಗಳ ವಿವರ ಈ ಕೆಳಗಿನಂತಿವೆ; \n\n\n\nತಾ || 15-01-2024 ರ ಸೋಮವಾರಬೆಳಿಗ್ಗೆ 8.30 ಕ್ಕೆ ಪ್ರಾರ್ಥನೆ\, ಗಣಪತಿ ಪೂಜೆ\, ಋತ್ವಿಜಾವರಣೆ ಜಪಾನುಷ್ಠಾನ ಪ್ರಾರಂಭ. \n\n\n\nತಾ || 16-01-2024 ರ ಮಂಗಳವಾರಬೆಳಿಗ್ಗೆ 8.00 ಕ್ಕೆ ಪ್ರಾರ್ಥನೆ\, ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ\, ಏಕೋತ್ತರ ಶತಕಲಶಾಭಿಷೇಕ\, ಪವಮಾನ ಅಭಿಷೇಕ\, ಗಂಗಾಭಿಷೇಕ\, ಸಾನಿಧ್ಯಹವನ\, ಮಹಾಪೂಜೆ.ಸಾಯಂಕಾಲ 5.00 ಕ್ಕೆ ಬಾಲಾಲಯದಲ್ಲಿ ಸನವಗ್ರಹ ವಾಸ್ತು ರಾಕ್ಷೋಘ್ನ ಹವನ\, ಬಲಿಪ್ರಧಾನ\, ಪೂರ್ಣಾಹುತಿ\, ಮಂಗಳಾರತಿ.ರಾತ್ರಿ 7.00 ಕ್ಕೆ ವಿಶೇಷ ಹೂವಿನ ಪೂಜೆ\, ಮಹಾಪ್ರಾರ್ಥನೆ\, ಕಲಾಸಂಕೋಚ ವಿಧಿಗಳು ಪ್ರಾರಂಭ. \n\n\n\nತಾ || 17-01-2024 ರ ಬುಧವಾರಬೆಳಿಗ್ಗೆ 8.00 ರಿಂದ ನೂತನ ಬಾಲಾಲಯದಲ್ಲಿ ಪ್ರತಿಷ್ಠ ವಿಧಿ ವಿಧಾನ ಆರಂಭ\, ಆಂದು ಬೆಳಿಗ್ಗೆ 10.26 ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ಸಪರಿವಾರ ಶ್ರೀ ವೆಂಕಟರಮಣ ದೇವರ ಪ್ರತಿಷ್ಠೆ\, ದ್ವಾದಶ ಕಲಶಾಭಿಷೇಕ\, ಮಹಾಪೂಜೆ\, ಪ್ರಸಾದ ವಿತರಣೆ ಹಾಗೂ ಮಹಾಸಮರಾಧನೆ. \n\n\n\nಈ ಪುಣ್ಯಪ್ರದ ಕಾರ್ಯಗಳಲ್ಲಿ ಸಮಾಜ ಬಾಂಧವೆಲ್ಲರೂ ಕುಟುಂಬ ಸಮೇತರಾಗಿ ಪಾಲ್ಗೊಂಡು\, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ. \n\n\n\nಹರಿ ಓಂ \n\n\n\nಧನ್ಯವಾದಗಳು ???? \n\n\n\nಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ
URL:https://svtkallianpur.com/events/%e0%b2%b8%e0%b2%aa%e0%b2%b0%e0%b2%bf%e0%b2%b5%e0%b2%be%e0%b2%b0-%e0%b2%b6%e0%b3%8d%e0%b2%b0%e0%b3%80-%e0%b2%b5%e0%b3%86%e0%b2%82%e0%b2%95%e0%b2%9f%e0%b2%b0%e0%b2%ae%e0%b2%a3-%e0%b2%a6%e0%b3%87/
ATTACH;FMTTYPE=image/jpeg:https://svtkallianpur.com/wp-content/uploads/2024/01/SVTK.jpg
END:VEVENT
BEGIN:VEVENT
DTSTART;TZID=UTC:20231217T080000
DTEND;TZID=UTC:20231224T200000
DTSTAMP:20260503T133543
CREATED:20231201T065203Z
LAST-MODIFIED:20231211T100427Z
UID:3529-1702800000-1703448000@svtkallianpur.com
SUMMARY:95ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಹೋತ್ಸವ
DESCRIPTION:ಸಮಾಚರಣ ಸರೋಜಂ ಸಾಂದ್ರ ನೀಲಾಂಬು ಧಾಭಂ |ಜಘನ ನಿಹಿತ ಪಾಣಿಂ ಮಂಡನಂ ಮಂಡನಾನಾಂ ||ತರುಣ ತುಳಸಿ ಮಾಲಾ ಕಂಧರಂ ಕಾಂಜನೇತ್ರಂ |ಸಾಧಯ ಧವಳ ಹಾಸಂ ವಿಟ್ಟಲಂ ಚಿಂತಯಾಮಿ || \n\n\n\nಸಮಾಜ ಬಾಂಧವರೇ\, \n\n\n\nನಮ್ಮ ಶ್ರೀ ದೇವಸ್ಥಾನದಲ್ಲಿ 95ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಹೋತ್ಸವವು ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ ದಿನಾಂಕ 17-12-2023 ನೇ ಆದಿತ್ಯವಾರ ಪ್ರಾತಃಕಾಲ 8:00 ಘಂಟೆಗೆ ಆರಂಭಗೊಂಡು ಮಾರ್ಗಶಿರ ಶುದ್ಧ ದ್ವಾದಶಿ 24-12-2023 ನೇ ಆದಿತ್ಯವಾರ ಪ್ರಾತಃಕಾಲ 8:00 ಘಂಟೆಯ ತನಕ ಅಹೋರಾತ್ರಿ 7 ದಿನಗಳ ಪರ್ಯಂತ ಜರಗಲಿರುವುದು. \n\n\n\nದಿನಾಂಕ 17-12-2023 ರಂದು ಬೆಳಗ್ಗೆ 8:00 ಘಂಟೆಗೆ ದೀಪ ಪ್ರಜ್ವಲನ ನಡೆಯಲಿದೆ ತದನಂತರ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. \n\n\n\nಕಾರ್ಯಕ್ರಮಗಳ ವಿವರ :1) ಭಜನಾ ಸಪ್ತಾಹ ದೀಪ ಪ್ರಜ್ವಲನೆ – ಪ್ರಥಮ ದಿನ2) ಭಕ್ತಿ ಸಂಗೀತ ಕಾರ್ಯಕ್ರಮ – ಪ್ರತಿನಿತ್ಯ ಸಾಯಂಕಾಲ 6:00 ಕ್ಕೆ3) ವಸಂತ ಪೂಜೆ – ಪ್ರತಿನಿತ್ಯ ರಾತ್ರಿ 10:30 ಕ್ಕೆ4) ಕಾಕಡ ಆರತಿ – ಪ್ರತಿನಿತ್ಯ ಪ್ರಾತಕಾಲ 4.30 ಕ್ಕೆ5) ವಿವಿಧ ಸಂತ ಮಂಡಳಿಯವರ ಭಜನೆ6) ಏಕಾದಶೀ ನಗರ ಭಜನೆ7) ಮುಕೋಟಿ ದ್ವಾದಶಿ – ಸುವರ್ಣ ನದಿ ಸ್ನಾನ\, ಸಪ್ತಾಹ ಮಂಗಳ\, ಏಲಂ\, ಮಡೆಸ್ನಾನ \n\n\n\nಈ ಪುಣ್ಯಪ್ರದ ಕಾರ್ಯಕ್ರಮದಲ್ಲಿ ಸರ್ವ ಸಮಸ್ತ ಸಮಾಜ ಬಾಂಧವರು ಹಾಗೂ ಭಜಕ ವೃಂದದವರು ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ. \n\n\n\nಹರಿ ವಿಠ್ಠಲ್ | ಜೈ ವಿಠ್ಠಲ್ || \n\n\n\nಧನ್ಯವಾದಗಳು ???? \n\n\n\nಆಡಳಿತ ಮಂಡಳಿ ಹಾಗೂ ಭಜನಾ ಸಪ್ತಾಹ ಸಮಿತಿ
URL:https://svtkallianpur.com/events/akanda-bhajana-sapthaha/
ATTACH;FMTTYPE=image/png:https://svtkallianpur.com/wp-content/uploads/2023/12/ಶ್ರೀ-ವೆಂಕಟರಮಣ-ದೇವಸ್ಥಾನ-ಕಲ್ಯಾಣಪುರ-6.png
END:VEVENT
BEGIN:VEVENT
DTSTART;TZID=UTC:20231127T000000
DTEND;TZID=UTC:20231128T235959
DTSTAMP:20260503T133543
CREATED:20231122T054201Z
LAST-MODIFIED:20231122T054202Z
UID:3492-1701043200-1701215999@svtkallianpur.com
SUMMARY:Karthik Punnav
DESCRIPTION:
URL:https://svtkallianpur.com/events/karthik-punnav/
ATTACH;FMTTYPE=image/png:https://svtkallianpur.com/wp-content/uploads/2023/11/SVT-KP.png
END:VEVENT
BEGIN:VEVENT
DTSTART;TZID=UTC:20231122T000000
DTEND;TZID=UTC:20231122T235959
DTSTAMP:20260503T133543
CREATED:20231031T075223Z
LAST-MODIFIED:20231031T075437Z
UID:1470-1700611200-1700697599@svtkallianpur.com
SUMMARY:ಚಾತುರ್ಮಾಸ ಸಮಾಪ್ತಿ
DESCRIPTION:ಸಮಾಜ ಬಾಂಧವರೇ\, \n\n\n\nಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ\, ಕಾರ್ತಿಕ ಮಾಸದ ಶುದ್ಧ ದಶಮಿ ತಾ | 22-11-2023 ನೇ ಬುಧವಾರ ಶ್ರೀ ದೇವರ ಚಾತುರ್ಮಾಸ ಸಮಾಪ್ತಿ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಈ ಕೆಳಗಿನ ದೇವತಾ ಕಾರ್ಯಗಳು ನಡೆಯಲಿವೆ. \n\n\n\nಕಾರ್ಯಕ್ರಮಗಳ ವಿವರ \n\n\n\nಬೆಳಗ್ಗೆ08.30 ಗಂಟೆಗೆ ಶ್ರೀ ದೇವತಾ ಪ್ರಾರ್ಥನೆ\, ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ\, ಸಂಪ್ರೋಕ್ಷಣೆ\, ದ್ವಾದಶಕಲಶಾಭಿಷೇಕ\, ಸಾನಿಧ್ಯ ಹವನ. \n\n\n\nಮದ್ಯಾಹ್ನ  \n\n\n\n12.30 ಕ್ಕೆ ಮಹಾಪೂಜೆ ಹಾಗೂ 1.00 ಗಂಟೆಗೆ ಬ್ರಾಹ್ಮಣ ಸಂತರ್ಪಣೆ ಜರುಗಲಿರುವುದು. \n\n\n\nಸೇವಾದಾರರು : ಕಾರ್ಕಳ ಶ್ರೀ ಗಣಪತಿ ನರಸಿಂಹ ಭಟ್ \n\n\n\nಭಕ್ತಾಬಿಮಾನಿಗಳಿಗೆ ಸ್ವಾಗತ. \n\n\n\nಹರಿ ಓಂ ???? \n\n\n\nಆಡಳಿತ ಮಂಡಳಿ
URL:https://svtkallianpur.com/events/%e0%b2%9a%e0%b2%be%e0%b2%a4%e0%b3%81%e0%b2%b0%e0%b3%8d%e0%b2%ae%e0%b2%be%e0%b2%b8-%e0%b2%b8%e0%b2%ae%e0%b2%be%e0%b2%aa%e0%b3%8d%e0%b2%a4%e0%b2%bf/
ATTACH;FMTTYPE=image/jpeg:https://svtkallianpur.com/wp-content/uploads/2023/10/WhatsApp-Image-2023-10-31-at-1.19.51-PM.jpeg
END:VEVENT
BEGIN:VEVENT
DTSTART;TZID=UTC:20231119T000000
DTEND;TZID=UTC:20231119T235959
DTSTAMP:20260503T133543
CREATED:20231114T045206Z
LAST-MODIFIED:20231114T045313Z
UID:1866-1700352000-1700438399@svtkallianpur.com
SUMMARY:ವಿಶ್ವರೂಪ ದರ್ಶನ
DESCRIPTION:ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯತೇ ನಮಃ  \n\n\n\nಸಮಾಜ ಬಾಂಧವರೇ\, \n\n\n\nಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ\, ಕಾರ್ತಿಕ ಮಾಸದ ಶುದ್ಧ ಷಷ್ಠೀ ತಾ || 19-11-2023 ನೇ ಆದಿತ್ಯವಾರ ಪ್ರಾತಃಕಾಲ 5:00 ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ವರ್ಷಂಪ್ರತಿ ಜರಗುವ ವಿಶ್ವರೂಪ ದರ್ಶನವು ಶ್ರೀ ದೇವರ ಸನ್ನಿಧಿಯಲ್ಲಿ ನಡೆಯಲಿದೆ. \n\n\n\nಈ ಸೇವೆಯು ದೇವಸ್ಥಾನದ ಆವರಣದಲ್ಲಿ ಜ್ಯೋತಿ ಬೆಳಗಿಸಿ ಬಹಳ ವಿಜೃಂಭಣೆಯಿಂದ ಭಜಕವೃಂದದವರ ಸಹಕಾರದೊಂದಿಗೆ ಜರಗಲಿರುವುದು. \n\n\n\nಸಮಾಜ ಬಾಂಧವರೆಲ್ಲರು ಕುಟುಂಬ ಸಮೇತರಾಗಿ ಆಗಮಿಸಿ\, ಶ್ರೀ ದೇವತಾ ವಿನಿಯೋಗ ಸೇವೆಗಳಲ್ಲಿ ತನು ಮನ ಧನ ಪೂರ್ವಕ ಸಹಕರಿಸಿ\, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ. \n\n\n\nಹರಿ ಓಂ \n\n\n\nಧನ್ಯವಾದಗಳು ????
URL:https://svtkallianpur.com/events/vishwaroopa-darshana/
ATTACH;FMTTYPE=image/jpeg:https://svtkallianpur.com/wp-content/uploads/2023/11/VD.jpg
END:VEVENT
BEGIN:VEVENT
DTSTART;TZID=UTC:20231108T080000
DTEND;TZID=UTC:20231108T110000
DTSTAMP:20260503T133543
CREATED:20231107T072324Z
LAST-MODIFIED:20231107T101420Z
UID:1477-1699430400-1699441200@svtkallianpur.com
SUMMARY:ಶ್ರೀ ದೇವರ ಗರ್ಭಗುಡಿಗೆ ಸಂಬಂಧ ಪಟ್ಟ ಶಿಲಾ ಕೆತ್ತನೆಯ ಸಾಮಗ್ರಿಗಳನ್ನು ಸ್ವಾಗತ ಕೋರಿಕೆ ಹಾಗೂ ಭವ್ಯ ಮೆರವಣಿಗೆ ಕಾರ್ಯಕ್ರಮ
DESCRIPTION:ಪ್ರಿಯ ಭಗವತ್ ಭಕ್ತ ಬಾಂಧವರೇ \n\n\n\nತಮಗೆ ಈ ಮೊದಲೇ ತಿಳಿದಿರುವಂತೆ ನಮ್ಮ ಶ್ರೀ ದೇವಳದ ಜೀರ್ಣೋದ್ಧಾರದ ಶಿಲಾ ಕೆತ್ತನೆಯ ಕಾರ್ಯವು ಈಗಾಗಲೇ ಆರಂಭವಾಗಿದ್ದು ಅಂದಾಜು 65 ಪ್ರತಿಶತ ಕೆಲಸ ಪೂರ್ಣಗೊಂಡಿದೆ ಎಂದು ತಿಳಿಸಲು ತುಂಬಾ ಸಂತೋಷಪಡುತ್ತೇವೆ. \n\n\n\nಇದೆ ಬರುವ ತಾರೀಕು 08/11/2023 ನೇ ಬುಧವಾರದಂದು ಶ್ರೀ ದೇವರ ಗರ್ಭಗುಡಿಗೆ ಸಂಬಂಧ ಪಟ್ಟ ಶಿಲಾ ಕೆತ್ತನೆಯ ಸಾಮಗ್ರಿಗಳನ್ನು ಹೊತ್ತ ಮೊದಲನೆಯ ಟ್ರಕ್ ಶ್ರೀ ದೇವಳಕ್ಕೆ ಆಗಮಿಸಲಿದೆ. \n\n\n\nಈ ಶಿಲಾ ಕೆತ್ತನೆಯ ಸಾಮಗ್ರಿಯನ್ನು ಹೊತ್ತ ವಾಹನವನ್ನು ಸಂತೆಕಟ್ಟೆಯ ಶ್ರೀ ವೀರಭದ್ರ ದೇವಸ್ಥಾನದ ಬಳಿ ಬೆಳಗ್ಗೆ ಘಂಟೆ 8.30 ಕ್ಕೆ ಸರಿಯಾಗಿ ಸ್ವಾಗತ ಕೋರಿ ಅಲ್ಲಿಂದ ಭವ್ಯ ಮೆರವಣಿಗೆಯ ಮೂಲಕ ಶ್ರೀ ದೇವಸ್ಥಾನದ ತನಕ ಆದರದಿಂದ ಕರೆ ತರುವರೇ ನಿಶ್ಚಯಿಸಲಾಗಿದೆ. \n\n\n\nಭಕ್ತಾಭಿಮಾನಿಗಳು ಹಾಗೂ ಸಮಸ್ತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಈ ಕಾರ್ಯಕ್ರಮವನ್ನು ಚೆಂದಗಾಣಿಸಬೇಕಾಗಿ ಹಾಗೂ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ. \n\n\n\nಮೆರವಣಿಗೆ ಹಾಗೂ ಪೂಜೆಯ ವಿಧಿ ವಿಧಾನಗಳನ್ನು ಸಲ್ಲಿಸಿದನಂತರ ಉಪಹಾರ ವ್ಯವಸ್ಥೆ ಮಾಡಲಾಗಿದೆ. \n\n\n\nಹರಿ ಓಂ \n\n\n\nಧನ್ಯವಾದಗಳು ???? \n\n\n\nಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ
URL:https://svtkallianpur.com/events/%e0%b2%b6%e0%b3%8d%e0%b2%b0%e0%b3%80-%e0%b2%a6%e0%b3%87%e0%b2%b5%e0%b2%b0-%e0%b2%97%e0%b2%b0%e0%b3%8d%e0%b2%ad%e0%b2%97%e0%b3%81%e0%b2%a1%e0%b2%bf%e0%b2%97%e0%b3%86-%e0%b2%b8%e0%b2%82%e0%b2%ac/
ATTACH;FMTTYPE=image/jpeg:https://svtkallianpur.com/wp-content/uploads/2023/10/WhatsApp-Image-2023-10-14-at-9.41.25-AM-1.jpeg
END:VEVENT
END:VCALENDAR