Sri Venkataramana Temple Kallianpur

Loading Events

« All Events

  • This event has passed.

ಚಾತುರ್ಮಾಸ ಸಮಾಪ್ತಿ

November 22, 2023 All day

ಸಮಾಜ ಬಾಂಧವರೇ,

ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ, ಕಾರ್ತಿಕ ಮಾಸದ ಶುದ್ಧ ದಶಮಿ ತಾ | 22-11-2023 ನೇ ಬುಧವಾರ ಶ್ರೀ ದೇವರ ಚಾತುರ್ಮಾಸ ಸಮಾಪ್ತಿ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಈ ಕೆಳಗಿನ ದೇವತಾ ಕಾರ್ಯಗಳು ನಡೆಯಲಿವೆ.

ಕಾರ್ಯಕ್ರಮಗಳ ವಿವರ

ಬೆಳಗ್ಗೆ
08.30 ಗಂಟೆಗೆ ಶ್ರೀ ದೇವತಾ ಪ್ರಾರ್ಥನೆ, ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಸಂಪ್ರೋಕ್ಷಣೆ, ದ್ವಾದಶಕಲಶಾಭಿಷೇಕ, ಸಾನಿಧ್ಯ ಹವನ.


ಮದ್ಯಾಹ್ನ

12.30 ಕ್ಕೆ ಮಹಾಪೂಜೆ ಹಾಗೂ 1.00 ಗಂಟೆಗೆ ಬ್ರಾಹ್ಮಣ ಸಂತರ್ಪಣೆ ಜರುಗಲಿರುವುದು.

ಸೇವಾದಾರರು : ಕಾರ್ಕಳ ಶ್ರೀ ಗಣಪತಿ ನರಸಿಂಹ ಭಟ್

ಭಕ್ತಾಬಿಮಾನಿಗಳಿಗೆ ಸ್ವಾಗತ.

ಹರಿ ಓಂ ????

ಆಡಳಿತ ಮಂಡಳಿ

Sri Venkataramana Temple Kallianpur