Sri Venkataramana Temple Kallianpur

Loading Events

« All Events

  • This event has passed.

ವಿಶ್ವರೂಪ ದರ್ಶನ

November 19, 2023 All day

ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯತೇ ನಮಃ

ಸಮಾಜ ಬಾಂಧವರೇ,

ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ, ಕಾರ್ತಿಕ ಮಾಸದ ಶುದ್ಧ ಷಷ್ಠೀ ತಾ || 19-11-2023 ನೇ ಆದಿತ್ಯವಾರ ಪ್ರಾತಃಕಾಲ 5:00 ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ವರ್ಷಂಪ್ರತಿ ಜರಗುವ ವಿಶ್ವರೂಪ ದರ್ಶನವು ಶ್ರೀ ದೇವರ ಸನ್ನಿಧಿಯಲ್ಲಿ ನಡೆಯಲಿದೆ.

ಈ ಸೇವೆಯು ದೇವಸ್ಥಾನದ ಆವರಣದಲ್ಲಿ ಜ್ಯೋತಿ ಬೆಳಗಿಸಿ ಬಹಳ ವಿಜೃಂಭಣೆಯಿಂದ ಭಜಕವೃಂದದವರ ಸಹಕಾರದೊಂದಿಗೆ ಜರಗಲಿರುವುದು.

ಸಮಾಜ ಬಾಂಧವರೆಲ್ಲರು ಕುಟುಂಬ ಸಮೇತರಾಗಿ ಆಗಮಿಸಿ, ಶ್ರೀ ದೇವತಾ ವಿನಿಯೋಗ ಸೇವೆಗಳಲ್ಲಿ ತನು ಮನ ಧನ ಪೂರ್ವಕ ಸಹಕರಿಸಿ, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ.

ಹರಿ ಓಂ

ಧನ್ಯವಾದಗಳು ????

Sri Venkataramana Temple Kallianpur